ಲೇಖಕರಿಗೆ ಸೂಚನೆಗಳು

ನಿಮಗೆ ಟೆಕ್-ಕನ್ನಡಕ್ಕೆ ಲೇಖನಗಳನ್ನು ಬರೆಯುವ ಆಸಕ್ತಿ ಇದ್ದರೆ techkannada(AT)gmail(DOT)com ಗೆ ಒಂದು ಇ-ಅಂಚೆ ಕಳುಹಿಸಿಕೊಡಿ. ನಂತರ ನಿಮಗೆ ಲೇಖಕರಾಗಲು ಆಹ್ವಾನ ನೀಡಲಾಗುವುದು.
  • ಈ ತಾಣದಲ್ಲಿ ಕನ್ನಡದಲ್ಲಿ ಬರೆದ ಲೇಖನಗಳನ್ನು ಮಾತ್ರ ಹಾಕಬೇಕು.
  • ತಂತ್ರಜ್ಞಾನಕ್ಕೆ ಸಂಬಂಧಿಸಿದ ಲೇಖನಗಳನ್ನು ಮಾತ್ರ ಹಾಕಬೇಕು.
  • ನಿಮ್ಮದೇ ಆದ ಲೇಖನಗಳನ್ನು ಹಾಕಬೇಕು. ಬೇರೆಯವರ ಲೇಖನಗಳನ್ನು ಅವರ ಅನುಮತಿಯಿದ್ದರೆ ಹಾಕಬಹುದು. ಹಾಗೆ ಬೇರೆಯವರ ಲೇಖನ ಹಾಕುವಾಗ ಲೇಖನದ ಜೊತೆ ಅವರ ಹೆಸರನ್ನೂ ಬರೆಯಬೇಕು.
  • ಚಿತ್ರಗಳನ್ನು ಬೇರೆಡೆಯಿಂದ ಪಡೆದಿದ್ದರೆ ಅದಕ್ಕೊಂದು ಕ್ರೆಡಿಟ್ ನೀಡಬೇಕು.
  • ನೀವು ಇಲ್ಲಿ ಹಾಕುವ ಲೇಖನಗಳು ಈ ಮೊದಲು ಬೇರೆಡೆ ಪ್ರಕಟವಾಗಿದ್ದರೆ ಅದನ್ನು ನಮೂದಿಸಬಹುದು.

Search

Loading...

Blog Archive

email subscription

Enter your email address:

Blog Archive

ಇಲ್ಲಿ ಪ್ರಕಟವಾಗುವ ಲೇಖನಗಳು ಅದರ ಲೇಖಕರಿಗೆ ಸೇರಿದ ಸ್ವತ್ತುಗಳಾಗಿರುತ್ತವೆ ಹಾಗೂ ಆ ಲೇಖನಕ್ಕೆ ಅವರೇ ಜವಾಬ್ದಾರರು. Powered by Blogger.

Followers

ನೀವೂ ಲೇಖನ ಬರೆಯುವಿರಾ?

ನೀವು ಟೆಕ್-ಕನ್ನಡಕ್ಕೆ ಲೇಖನಗಳನ್ನು ಬರೆಯುವಿರಾದರೆ, techkannada AT gmail.comಗೆ ನಿಮ್ಮ ಲೇಖನಗಳನ್ನು ಕಳುಹಿಸಿ. ಅದನ್ನು ಇಲ್ಲಿ ಪ್ರಕಟಿಸಲಾಗುತ್ತದೆ.

visitor locations

ಟ್ವಿಟರಿನಲ್ಲಿ ಟೆಕ್-ಕನ್ನಡ

ಇತರ ಟೆಕ್ ಸುದ್ದಿಗಳು